Renukacharya | ಚಂದ್ರಶೇಖರ್ ನಿಗೂಢ ಸಾವು | Oneindia Kannada

2022-11-04 6,017

ಐದು ದಿನಗಳ ಹಿಂದೆ‌ ನಾಪತ್ತೆಯಾಗಿದ್ದ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ತುಂಗಾ ಕಾಲುವೆಯೊಳಗೆ ಕಾರ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

5 days back honnali MLA renukacharya's missing relative was found dead. Body recovered in car in Thunga water canal.

#missing
#kidnap
#renukacharya
#yediyurappa
#bjp
#pfi